ಅರ್ಥ : ಪೈಜಾಮು ಮೊದಲಾದವುಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ನೇಯಿದಿರುವ ಸಾಧಾರಣ ದಾರ
ಉದಾಹರಣೆ :
ಲಾಡಿಯಲ್ಲಿ ಗಂಡುಗಳಾಗಿದ್ದರ ಕಾರಣ ಅದನ್ನು ಕತ್ತರಿಸಬೇಕಾಯಿತು.
ಸಮಾನಾರ್ಥಕ : ಲಾಡಿ
ಇತರ ಭಾಷೆಗಳಿಗೆ ಅನುವಾದ :
A tie consisting of a cord that goes through a seam around an opening.
He pulled the drawstring and closed the bag.