ಅರ್ಥ : ಆ ಸಮಾನು ಬೇರೆ ಬೇರೆಯಾಗಿ ಮಾಡಿರುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಇರುವುದು
ಉದಾಹರಣೆ :
ಅವನು ಅಂಗಡಿಯಿಂದ ಚಿಲ್ಲರೆ ಸಮಾನು ಖರೀದಿಸಿದ.
ಸಮಾನಾರ್ಥಕ : ಅಲ್ಪ ಸಾಮಾನು, ಸಣ್ಣ ಪುಟ್ಟ ಸಾಮಾನು
ಇತರ ಭಾಷೆಗಳಿಗೆ ಅನುವಾದ :
वह सामान जो फुटकर रूप में या थोड़ी मात्रा में हो।
उसने दुकान से खुदरा सामान खरीदा।