ಅರ್ಥ : ವಯಸ್ಸಿನಲ್ಲಿ ಚಿಕ್ಕದಾದಂತಹ
ಉದಾಹರಣೆ :
ನನ್ನ ಚಿಕ್ಕ ವಯಸ್ಸಿನ ತಮ್ಮ ಬಂದಿದ್ದಾನೆ.
ಸಮಾನಾರ್ಥಕ : ಚಿಕ್ಕ ವಯಸ್ಸಿನ, ಚಿಕ್ಕ ವಯಸ್ಸಿನಂತ, ಚಿಕ್ಕ ವಯಸ್ಸಿನಂತಹ, ಚಿಕ್ಕ-ವಯಸ್ಸಿ, ಚಿಕ್ಕ-ವಯಸ್ಸಿನ, ಚಿಕ್ಕ-ವಯಸ್ಸಿನಂತ, ಚಿಕ್ಕ-ವಯಸ್ಸಿನಂತಹ
ಇತರ ಭಾಷೆಗಳಿಗೆ ಅನುವಾದ :
जो अवस्था, वय आदि के विचार से औरों की तुलना में छोटा हो।
मेरे सभी ज्येष्ठ और कनिष्ठ रिश्तेदार मुझसे बेहद प्यार करते हैं।