ಅರ್ಥ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
ಉದಾಹರಣೆ :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
ಸಮಾನಾರ್ಥಕ : ಕಠಾರಿ, ಕತ್ತಿ, ಕಿರು ಗತ್ತಿ, ಕಿರುಗತ್ತಿ, ಚಾಕು
ಇತರ ಭಾಷೆಗಳಿಗೆ ಅನುವಾದ :
प्रायः एक बित्ते का दुधारा हथियार।
बटमार ने कटार से यात्री पर हमला कर दिया।ಅರ್ಥ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ
ಉದಾಹರಣೆ :
ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.
ಇತರ ಭಾಷೆಗಳಿಗೆ ಅನುವಾದ :
A weapon with a handle and blade with a sharp point.
knife