ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಮ್ಮಾರ ಪದದ ಅರ್ಥ ಮತ್ತು ಉದಾಹರಣೆಗಳು.

ಚಮ್ಮಾರ   ನಾಮಪದ

ಅರ್ಥ : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ

ಉದಾಹರಣೆ : ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.

ಸಮಾನಾರ್ಥಕ : ಚರ್ಮಗಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ


ಇತರ ಭಾಷೆಗಳಿಗೆ ಅನುವಾದ :

वह व्यक्ति जो चमड़े के जूते आदि बनाने का काम करता हो।

मैनें अपने जूते एक कुशल मोची से बनवाए।
चर्म-कर्मी, चर्मकर्मी, चर्मकार, मोची

A person who makes or repairs shoes.

cobbler, shoemaker

ಅರ್ಥ : ಒಂದು ಜಾತಿಯ ಜನರು ಚರ್ಮದ ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಚಮ್ಮಾರ ಜಾತಿಯವರು ಶುದ್ರ ಜಾತಿಯಲ್ಲಿ ಕಂಡು ಬರುವರು.

ಸಮಾನಾರ್ಥಕ : ಚಮ್ಮಾರ ಜಾತಿ


ಇತರ ಭಾಷೆಗಳಿಗೆ ಅನುವಾದ :

एक जाति जो चमड़े का काम करती है।

चमार जाति की गणना शूद्र जाति में होती थी।
चमार, चमार जाति, चर्मकार

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಚಮ್ಮಾರ   ಗುಣವಾಚಕ

ಅರ್ಥ : ಚಮ್ಮಾರ ಅಥವಾ ಚಮ್ಮಾರರಿಗೆ ಸಂಬಂಧಿಸಿದ

ಉದಾಹರಣೆ : ಶ್ಯಾಮ್ ಚಮ್ಮಾರ ಕೆಲಸ ಮಾಡಲು ಇಷ್ಟವಿಲ್ಲ.


ಇತರ ಭಾಷೆಗಳಿಗೆ ಅನುವಾದ :

चमार का या चमार से संबंधित।

श्याम चमारी काम करना नहीं चाहता।
चमारी