ಅರ್ಥ : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
ಉದಾಹರಣೆ :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
ಸಮಾನಾರ್ಥಕ : ರೊಟ್ಟಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾದಲ್ಪಟ್ಟ ಹಿಟ್ಟಿನಿಂದ ನಾದಿದ ಕನಕದ ಮುದ್ದೆಯನ್ನು ಲಟ್ಟಣಿಗೆಯಿಂದ ಲಟ್ಟಿಸಿ ಅದನ್ನು ಬೇಯಿಸಿ ಮಾಡಿರುವ ಖಾದ್ಯವಸ್ತು
ಉದಾಹರಣೆ :
ಕೂಲಿಯವನು ಉಪ್ಪಿಕಾಯಿಯ ಜೊತೆಯಲ್ಲಿ ಸುಟ್ಟ ರೊಟ್ಟಿಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ರೋಟಿ
ಇತರ ಭಾಷೆಗಳಿಗೆ ಅನುವಾದ :