ಅರ್ಥ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ
ಉದಾಹರಣೆ :
ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.
ಸಮಾನಾರ್ಥಕ : ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ
ಇತರ ಭಾಷೆಗಳಿಗೆ ಅನುವಾದ :
गौर वर्ण का या जिसका रंग साफ़ हो।
ज्यादातर लोग गोरी बहू पसंद करते हैं।