ಅರ್ಥ : ಕೋಣದ ಆಕಾರದ ಒರಟಾದ ಚರ್ಮವಿರುವ ಕಾಡು ಪ್ರಾಣಿ
ಉದಾಹರಣೆ :
ಗೇಂಡಾ ಮೃಗದ ಮೂಗಿನ ಮೇಲೆ ಒಂದು ಕೋಡಿರುತ್ತದೆ.
ಸಮಾನಾರ್ಥಕ : ಗೇಂಡಾ ಮೃಗ
ಇತರ ಭಾಷೆಗಳಿಗೆ ಅನುವಾದ :
Massive powerful herbivorous odd-toed ungulate of southeast Asia and Africa having very thick skin and one or two horns on the snout.
rhino, rhinoceros