ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗುರಿ ತಪ್ಪದಂತಹ
ಉದಾಹರಣೆ : ಮೇಜರ್ ಸಾಹೇಬರು ಗುರಿ ತಪ್ಪದ ಸಾಧಕರಾಗಿದ್ದಾರೆ. ಅರ್ಜುನನ ಗುರಿತ ತಪ್ಪದಂತಹ ಅಸ್ತ್ರ ಕರ್ಣನ ಪ್ರಾಣವನ್ನು ತೆಗೆಯಿತು.
ಸಮಾನಾರ್ಥಕ : ಗುರಿ ತಪ್ಪಂದತಹ, ಗುರಿ ತಪ್ಪದಂತ
ಇತರ ಭಾಷೆಗಳಿಗೆ ಅನುವಾದ :हिन्दी English
न चूकनेवाला।
Not liable to error.
ಸ್ಥಾಪನೆ