ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಣವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಗುಣವಂತ   ನಾಮಪದ

ಅರ್ಥ : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ

ಉದಾಹರಣೆ : ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.

ಸಮಾನಾರ್ಥಕ : ಆದರಿಸುವವ, ಗುಣಜ್ಞ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ


ಇತರ ಭಾಷೆಗಳಿಗೆ ಅನುವಾದ :

गुणों या गुणियों का आदर करनेवाला व्यक्ति।

एक सच्चा क़दरदाँ ही गुणों की कद्र करना जानता है।
कदरदाँ, कदरदान, कद्रदान, क़दरदाँ, क़दरदान, क़द्रदान, गुणग्राहक, गुणग्राही

ಗುಣವಂತ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ತುಂಬಾ ಬಣ್ಣಗಳಿರುವ

ಉದಾಹರಣೆ : ಗುಣವಂತ ವ್ಯಕ್ತಿಗಳು ತಮ್ಮ ಗುಣಗಳಿಂದ ಎಲ್ಲರ ಪ್ರಸಂಶೆಗೆ ಪಾತ್ರರಾಗುತ್ತಾರೆ.

ಸಮಾನಾರ್ಥಕ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें बहुत से गुण हों।

गुणाकर व्यक्ति अपने गुणों के कारण सबकी प्रशंसा का पात्र होता है।
गुणनिधान, गुणाकर

ಅರ್ಥ : ಒಳ್ಳೆಯ ಗುಣವನ್ನು ಉಳ್ಳವ

ಉದಾಹರಣೆ : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

ಸಮಾನಾರ್ಥಕ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented