ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ
ಉದಾಹರಣೆ : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.
ಸಮಾನಾರ್ಥಕ : ಬರಿದುಮಾಡು, ಮುಗಿಸು
ಇತರ ಭಾಷೆಗಳಿಗೆ ಅನುವಾದ :हिन्दी
अंदर की चीज हिला-डुलाकर बाहर निकालना।
ಅರ್ಥ : ಎಲ್ಲವನ್ನೂ ತೆಗೆದುಕೊಳ್ಳುವುದು ಅಥವಾ ನಷ್ಟಗೊಳಿಸುವುದು ಅಥವಾ ಒಂದೇ ಸಲ ಖಾಲಿಮಾಡುವ ಪ್ರಕ್ರಿಯೆ
ಉದಾಹರಣೆ : ನೆನ್ನೆ ತಾನೆ ಖಂದಾಯ ಅಧಿಕಾರಿಗಳು ಏಜೆಂಜ್ಸಿಯ ಖಾತೆಯನ್ನು ಬರಿದುಮಾಡಿದರು.
ಸಮಾನಾರ್ಥಕ : ಬರಿದುಮಾಡು
सब कुछ ले लेना या नष्ट कर देना या एकदम खाली कर देना।
ಸ್ಥಾಪನೆ