ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕ್ರಿಯೆಯನ್ನು ಸೂಚಿಸುವ ಪದ
ಉದಾಹರಣೆ : ಮಾಡು ಎಂಬುದು ಒಂದು ಕ್ರಿಯಾಪದ.
ಸಮಾನಾರ್ಥಕ : ಕ್ರಿಯಾ, ಕ್ರಿಯಾಪದ
ಇತರ ಭಾಷೆಗಳಿಗೆ ಅನುವಾದ :हिन्दी
व्याकरण में वह शब्द जिससे किसी व्यापार का होना या किया जाना सूचित होता है।
ಅರ್ಥ : ಯಾವುದಾದರು ಕಾರ್ಯವಾಗುವ ಅಥವಾ ಮಾಡುವಂತಹ ಭಾವ
ಉದಾಹರಣೆ : ಹಾಲನ್ನು ಮೊಸರನ್ನಾಗಿ ಮಾಡುವ ಒಂದು ರಾಸಾಯನಿಕವಾದ ಕ್ರಿಯೆ.
ಸಮಾನಾರ್ಥಕ : ಆಚರಣೆ, ಕೆಲಸ
किसी कार्य के होने या किए जाने का भाव।
ಸ್ಥಾಪನೆ