ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಯಾಲಂಡರ್ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಯಾಲಂಡರ್   ನಾಮಪದ

ಅರ್ಥ : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ

ಉದಾಹರಣೆ : ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.

ಸಮಾನಾರ್ಥಕ : ದಿನಸೂಚಿ, ಪಂಚಾಂಗ


ಇತರ ಭಾಷೆಗಳಿಗೆ ಅನುವಾದ :

वह पत्र या पत्रों का समूह जिसमें वार,दिनांक आदि अंकित होते हैं।

नये साल का कैलेंडर आते ही बच्चे उसमें से छुट्टी के दिन गिनना शुरु कर देते हैं।
कलंडर, कलण्डर, कैलंडर, कैलण्डर, कैलेंडर, कैलेण्डर, दिन-दर्शिका

A system of timekeeping that defines the beginning and length and divisions of the year.

calendar