ಅರ್ಥ : ಉಪಯೋಗಿಸಿಕೊಂಡು ಉದ್ದೇಶ ಅಥವಾ ಕಾರ್ಯವನ್ನು ಸಿದ್ಧಿಸಿಕೊಳ್ಳುವುದು
ಉದಾಹರಣೆ :
ಎಲ್ಲಿಯ ವರೆಗೆ ಯಾರಾದರೂ ಒಳ್ಳೆಯ ಕೆಲಸದವರು ಸಿಗುವರೋ ಅಲ್ಲಿಯವರೆಗೆ ಈ ಹುಡುಗನ ಹತ್ತಿರವೇ ಕೆಲಸವನ್ನು ಮಾಡಿಸಿಕೊ.
ಸಮಾನಾರ್ಥಕ : ಕೆಲವನ್ನು ಮಾಡಿಸಿಕೊ
ಇತರ ಭಾಷೆಗಳಿಗೆ ಅನುವಾದ :
उपयोग में लाकर उद्देश्य या कार्य सिद्ध करना।
जब तक कोई अच्छा नौकर नहीं मिल जाता तब तक आप इसी लड़के से काम लो।