ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ
ಉದಾಹರಣೆ : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.
ಸಮಾನಾರ್ಥಕ : ಅಮಲು ಖೋರ, ಕುಡುಕ, ಮಧ್ಯಪಾನಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जो प्रायः और अधिक शराब पीता हो।
A person who drinks alcoholic beverages (especially to excess).
ಸ್ಥಾಪನೆ