ಅರ್ಥ : ಮದುವೆಯಾಗದೆ ಒಬ್ಬಂಟಿಯಾಗಿರುವಿಕೆ ಅಥವಾ ಸಂಸಾರ ಇಲ್ಲದೆ ಇರುವ ಸ್ಥಿತಿ
ಉದಾಹರಣೆ :
ರಾಮ ಮನೋಹರ ಲೋಹಿಯ ಅವರು ಸಂಸಾರವಿಲ್ಲದ ರಾಜಕಾರಣಿ ಅವರು ದೇಶವನ್ನೇ ತನ್ನ ಕುಟುಂಬ ಎಂದು ಭಾವಿಸಿದ್ದರು.
ಸಮಾನಾರ್ಥಕ : ಕುಟುಂಬವಿಲ್ಲದ, ಕುಟುಂಬವಿಲ್ಲದಂತ, ಸಂಸಾರವಿಲ್ಲದ, ಸಂಸಾರವಿಲ್ಲದಂತ, ಸಂಸಾರವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :