ಅರ್ಥ : ಗಡುಸಾದ ಸಿಪ್ಪೆ ಮತ್ತು ಹೇರಳವಾದ ತಿರುಳಿರುವ ಬೇಲಿಯಲ್ಲಿ ಗೋಲಾಕಾರವಾಗಿ ಬಿಡುವಂತಹ ಕಾಯಿ
ಉದಾಹರಣೆ :
ಸೋಹನನಿಗೆ ಕುಂಬಳ ಕಾಯಿಯ ಪಲ್ಯ ತುಂಬಾ ಇಷ್ಟ.
ಸಮಾನಾರ್ಥಕ : ಕುಂಬಳ ಕಾಯಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಡುಸಾದ ಸಿಪ್ಪೆ ಮತ್ತು ಹೇರಳವಾದ ತಿರುಳಿರುವ ಬೇಲಿಯಲ್ಲಿ ಗೋಲಾಕಾರವಾಗಿ ಬಿಡುವಂತಹ ಕಾಯಿ
ಉದಾಹರಣೆ :
ರೈತ ತನ್ನ ಹೊಲದಲ್ಲಿ ಕುಂಬಳ ಕಾಯಿಯನ್ನು ಬೆಳೆಸಿದ್ದಾನೆ.
ಸಮಾನಾರ್ಥಕ : ಕುಂಬಳ ಕಾಯಿ