ಅರ್ಥ : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
ಉದಾಹರಣೆ :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
ಸಮಾನಾರ್ಥಕ : ಕಿವಿ ಮಂದವಾದ, ಕಿವುಡು, ಕೆಪ್ಪು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ
ಉದಾಹರಣೆ :
ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.
ಸಮಾನಾರ್ಥಕ : ಕಿವಿ ಕಿವುಡಾದ, ಕಿವಿ ಮಂದವಾದ, ಕಿವುಡಾದ, ಕೆಪ್ಪು, ಶ್ರವಣ ಹೀನ
ಇತರ ಭಾಷೆಗಳಿಗೆ ಅನುವಾದ :
जिसे सुनाई न देता हो या कम देता हो।
बहरे व्यक्तियों के लिए प्रदीपजी बधिर विद्यालय खोलने की सोच रहे हैं।Lacking or deprived of the sense of hearing wholly or in part.
deaf