ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿವಿ ಕಿವುಡಾದ ಪದದ ಅರ್ಥ ಮತ್ತು ಉದಾಹರಣೆಗಳು.

ಕಿವಿ ಕಿವುಡಾದ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ

ಉದಾಹರಣೆ : ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.

ಸಮಾನಾರ್ಥಕ : ಕಿವಿ ಕೇಳಿಸದ, ಕಿವಿ ಮಂದವಾದ, ಕಿವುಡಾದ, ಕೆಪ್ಪು, ಶ್ರವಣ ಹೀನ


ಇತರ ಭಾಷೆಗಳಿಗೆ ಅನುವಾದ :

जिसे सुनाई न देता हो या कम देता हो।

बहरे व्यक्तियों के लिए प्रदीपजी बधिर विद्यालय खोलने की सोच रहे हैं।
उच्चैःश्रवा, बधिर, बहरा, बहिरा, श्रोतहीन

Lacking or deprived of the sense of hearing wholly or in part.

deaf