ಅರ್ಥ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಉದಾಹರಣೆ :
ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು
ಸಮಾನಾರ್ಥಕ : ಅರ್ಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ
ಇತರ ಭಾಷೆಗಳಿಗೆ ಅನುವಾದ :
A cry of sorrow and grief.
Their pitiful laments could be heard throughout the ward.ಅರ್ಥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಎತ್ತರವಾದ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವ ಕ್ರಿಯೆ
ಉದಾಹರಣೆ :
ಮಿಠಾಯಿ ಮಾರುವವನ ಕೂಗಾಟ ಅಥವಾ ಕಿರುಚಾಟಕ್ಕೆ ಎತ್ತು ಜೋರಾಗಿ ಓಡುತ್ತಿದೆ.
ಸಮಾನಾರ್ಥಕ : ಅರಚಾಟ, ಕುರಚಾಟ, ಕೂಗಾಟ
ಇತರ ಭಾಷೆಗಳಿಗೆ ಅನುವಾದ :
कोई काम करने के लिए तेज आवाज में बोलकर उत्साहित करने की क्रिया।
हलवाहे की बार-बार की ललकार से बैल तेज चलने लगे।