ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಮ್ಮಿಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಮ್ಮಿಮಾಡು   ಕ್ರಿಯಾಪದ

ಅರ್ಥ : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

ಸಮಾನಾರ್ಥಕ : ಕಡಿಮೆ ಮಾಡು, ತಗ್ಗಿಸು, ಬೀಳಿಸು


ಇತರ ಭಾಷೆಗಳಿಗೆ ಅನುವಾದ :

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना