ಅರ್ಥ : ಯಾರು ಕಡಿಮೆ ಓದು-ಬರೆಹ ಕಲಿತಿರುವರೋ
ಉದಾಹರಣೆ :
ನಮ್ಮ ತಾತ ಕಡಿಮೆ ಓದಿದ್ದಾರೆ ಆದರೆ ಅನುಭವಿಶಾಲಿ.
ಸಮಾನಾರ್ಥಕ : ಅಲ್ಪ ಶಿಕ್ಷಿತ, ಅಲ್ಪ ಶಿಕ್ಷಿತವಾದ, ಅಲ್ಪ ಶಿಕ್ಷಿತವಾದಂತ, ಅಲ್ಪ ಶಿಕ್ಷಿತವಾದಂತಹ, ಕಡಿಮೆ ಓದಿದ, ಕಡಿಮೆ ಓದಿದಂತಹ, ಕಮ್ಮಿ ಕಲಿತ, ಕಮ್ಮಿ ಕಲಿತಂತ, ಕಮ್ಮಿ ಕಲಿತಂತಹ
ಇತರ ಭಾಷೆಗಳಿಗೆ ಅನುವಾದ :