ಅರ್ಥ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
ಉದಾಹರಣೆ :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
ಸಮಾನಾರ್ಥಕ : ಕಡಿಮೆಯಾಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು
ಇತರ ಭಾಷೆಗಳಿಗೆ ಅನುವಾದ :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।