ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಟಿಕಟಿ ಶಬ್ಧ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಟಿಕಟಿ ಶಬ್ಧ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಕಾರಣದಿಂದಾಗಿ ಕೆಳಗಿನ ಹಲ್ಲುಗಳು ಮೇಲಿನ ಹಲ್ಲುಗಳಿಗೆ ಸ್ಪರ್ಶ ಮಾಡುವುದರಿಂದ ಕಿಟಕಿಟ ಶಬ್ಧ ಉತ್ಪತ್ತಿಯಾಗುವ ಪ್ರಕ್ರಿಯೆ

ಉದಾಹರಣೆ : ಅತ್ಯಧಿಕವಾದ ಚಳಿಯ ಕಾರಣದಿಂದಾಗಿ ನನ್ನ ಹಲ್ಲುಗಳು ಕಡಿಯುತ್ತಿವೆ ಅಥವಾ ಕಿಟಕಿಟ ಶಬ್ಧ ಮಾಡುತ್ತಿವೆ.

ಸಮಾನಾರ್ಥಕ : ಕಿಟಕಿಟ ಶಬ್ಧ ಮಾಡು, ಹಲ್ಲು ಕಡಿ


ಇತರ ಭಾಷೆಗಳಿಗೆ ಅನುವಾದ :

किसी कारण से निचले और ऊपरी दाँतों के स्पर्श से किटकिट या कटकट शब्द उत्पन्न होना।

अत्यधिक ठंडी के कारण मेरे दाँत किटकिटा रहे हैं।
कटकटाना, किटकिटाना, किरकिराना

Make a grating or grinding sound by rubbing together.

Grate one's teeth in anger.
grate, grind