ಅರ್ಥ : ಉಣ್ಣೆಯಿಂದ ಮಾಡಿದಂತಹ ಭಾರವಾದ ಬಟ್ಟೆ ಅದನ್ನು ಹೊದ್ದಿಕೊಳ್ಳಲು ಉಪಯೋಗಿಸುತ್ತಾರೆ
ಉದಾಹರಣೆ :
ರಾಮು ಮಂಚದ ಮೇಲೆ ಕಂಬಳಿಯನ್ನು ಹೊದ್ದಿಕೊಂಡು ಮಲಗಿದ್ದನು.
ಸಮಾನಾರ್ಥಕ : ರಗ್ಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಶ್ಮೀರಾ ಮೊದಲಾದ ಬೆಟ್ಟಗಳ ಪ್ರದೇಶಗಳಲ್ಲಿ ಉಪಯೋಗಿಸುವಂತಹ ಉಣ್ಣೆಯ ವಸ್ತು ಅದು ತುಂಬಾ ಬೆಚ್ಚಗಿರುತ್ತದೆ
ಉದಾಹರಣೆ :
ಚಳ್ಳಿಯಿಂದ ತಪ್ಪಿಸಿಕೊಳ್ಳಲು ಅವನು ಕಂಬಳಿಯನ್ನು ಹೊದ್ದಿಕೊಂಡರು.
ಸಮಾನಾರ್ಥಕ : ಧಾವಳಿ
ಇತರ ಭಾಷೆಗಳಿಗೆ ಅನುವಾದ :
काश्मीर,अलमोड़ा आदि पहाड़ी प्रदेशों में उपयोग किया जानेवाला एक ऊनी वस्त्र जो बहुत गरम होता है।
ठंड से बचने के लिए उसने पट्टू के ऊपर से साल ओढ़ ली।