ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ
ಉದಾಹರಣೆ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.
ಸಮಾನಾರ್ಥಕ : ಅಡ್ಡಾಡು, ಅಲೆ, ಅಲೆದಾಡು, ತಿರುಗು, ತುರುಗಾಡು
ಇತರ ಭಾಷೆಗಳಿಗೆ ಅನುವಾದ :हिन्दी
किसी प्रयत्न में इधर-उधर फिरना।
ಅರ್ಥ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
ಉದಾಹರಣೆ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
ಸಮಾನಾರ್ಥಕ : ಸುತ್ತಾಡು, ಸುಳಿದಾಡು, ಹಾರಾಡು
किसी वस्तु आदि के आस-पास चक्कर काटना।
ಅರ್ಥ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು
ಉದಾಹರಣೆ : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.
ಸಮಾನಾರ್ಥಕ : ನಡೆದಾಡು, ಸುತ್ತಾಡು
जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।
ಸ್ಥಾಪನೆ