ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ಸ್ಪರ್ಧೆ ಅಥವಾ ಆಟದಲ್ಲಿ ಒಂದೇ ಸಮನಾದ ಅಂಕ ದೊರೆಯುವುದು
ಉದಾಹರಣೆ : ಒಂದೇ ಅಂಕ ಬಂದ ಕಾರಣದಿಂದಾಗಿ ಅವರ ಮಧ್ಯೆ ಇನ್ನೊಂದು ಸ್ಪರ್ಧೆಯನ್ನು ನಡೆಸಲಾಯಿತು.
ಸಮಾನಾರ್ಥಕ : ಸಮವಾದ, ಸರಿಸಮವಾದ
ಇತರ ಭಾಷೆಗಳಿಗೆ ಅನುವಾದ :हिन्दी
किसी प्रतियोगिता या खेल में एक-सा मिलने वाला (स्कोर)।
ಸ್ಥಾಪನೆ