ಅರ್ಥ : ಯಾವುದನ್ನು ಎಣಿಸಲಾಗಿದೆಯೋ
ಉದಾಹರಣೆ :
ಎಣಿಸಿದ ವಸ್ತುಗಳನ್ನು ಬೇರೆ ಇಡಿ.
ಸಮಾನಾರ್ಥಕ : ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಕೆ-ಮಾಡಿದ, ಎಣಿಕೆ-ಮಾಡಿದಂತ, ಎಣಿಕೆ-ಮಾಡಿದಂತಹ, ಎಣಿಸಲಾದ, ಎಣಿಸಲಾದಂತ, ಎಣಿಸಲಾದಂತಹ, ಎಣಿಸಿದ, ಎಣಿಸಿದಂತ, ಎಣಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಣಿಕೆ ಮಾಡಿದಂತಹ ಅಥವಾ ಎಣಿಸಿದಂತಹ
ಉದಾಹರಣೆ :
ಎಣಿಸಿದಂತಹ ಜನರುಗಳಲ್ಲಿ ಕೆಲವರು ಹೊರಗೆ ಹೋದರು.
ಸಮಾನಾರ್ಥಕ : ಎಣಿಕೆ ಮಾಡಲಾದ, ಎಣಿಕೆ ಮಾಡಲಾದಂತ, ಎಣಿಕೆ ಮಾಡಲಾದಂತಹ, ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಸಲ್ಪಟ್ಟ, ಎಣಿಸಲ್ಪಟ್ಟಂತ, ಎಣಿಸಲ್ಪಟ್ಟಂತಹ, ಎಣಿಸಿದ, ಎಣಿಸಿದಂತ, ಎಣಿಸಿದಂತಹ
ಇತರ ಭಾಷೆಗಳಿಗೆ ಅನುವಾದ :