ಅರ್ಥ : ಯಾರೋ ಒಬ್ಬರ ಬಳಿ ಬಾಕಿ ಇರುವ ಕಾರಣ ಮತ್ತೊಬ್ಬರಿಂದ ಹಣ ದ್ರವ್ಯ ಮುಂತಾದವುಗಳನ್ನು ಪಡೆಯುವುದು
ಉದಾಹರಣೆ :
ನೀವು ಸಲಾವಾಗಿ ಪಡೆದಿರುವ ಹಣವನ್ನು ಈವರೆಗೂ ಹಿಂದಿರುಗಿಸಿಲ್ಲ.
ಸಮಾನಾರ್ಥಕ : ಋಣವಾಗಿ, ಋಣವಾಗಿ ಪಡೆದಂತ, ಋಣವಾಗಿ ಪಡೆದಂತಹ, ಸಲಾವಾಗಿ, ಸಲಾವಾಗಿ ಪಡೆದ, ಸಲಾವಾಗಿ ಪಡೆದಂತ, ಸಲಾವಾಗಿ ಪಡೆದಂತಹ
ಇತರ ಭಾಷೆಗಳಿಗೆ ಅನುವಾದ :