ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಟಮಾಡದಿರುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು

ಉದಾಹರಣೆ : ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.

ಸಮಾನಾರ್ಥಕ : ಉಪವಾಸ


ಇತರ ಭಾಷೆಗಳಿಗೆ ಅನುವಾದ :

जैन मतानुसार मरने का समय निकट जानकर अन्न-जल का परित्याग।

जैनी लोग अनशन को पवित्र मानते हैं।
अनशन

ಅರ್ಥ : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ

ಉದಾಹರಣೆ : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.

ಸಮಾನಾರ್ಥಕ : ಉಪವಾಸ, ನಿರಾಹಾರ, ವ್ರತ


ಇತರ ಭಾಷೆಗಳಿಗೆ ಅನುವಾದ :

वह व्रत जिसमें भोजन नहीं किया जाता।

हर एकादशी को वह उपवास रहती है।
अभोजन, उपवास, उपास, लंघन, लङ्घन, व्रत

Abstaining from food.

fast, fasting