ಅರ್ಥ : ಶರೀರದ ರಕ್ತನಾಡಿ ಮೊದಲಾದವುಗಳಲ್ಲಿ ತೊಂದರೆ ಉಂಟಾದಾಗ ಶಸ್ತ್ರ ಚಿಕಿತ್ಸೆಯಿಂದ ಮಾಡಲಾಗುವಂತಹ ಉಪ ಮಾರ್ಗ
ಉದಾಹರಣೆ :
ಶಸ್ತ್ರ ಚಿಕಿತ್ಸಕನು ಹೃದಯ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಹೃದಯದಲ್ಲಿ ಒಂದು ಉಪ ಅಡ್ಡ-ಕೊಳವೆಯನ್ನು ಅಳವಡಿಸಿದರು.
ಸಮಾನಾರ್ಥಕ : ಉಪ ಅಡ್ಡ-ಕೊಳವೆ, ಉಪಮಾರ್ಗ
ಇತರ ಭಾಷೆಗಳಿಗೆ ಅನುವಾದ :
A surgically created shunt (usually around a damaged part).
bypass