ಅರ್ಥ : ಗಮನಹರಿಸುವ ಅಥವಾ ಲಕ್ಷ್ಯವಹಿಸುವ ಅಗತ್ಯವಿಲ್ಲದ ಯಾವುದೇ ವಸ್ತು ಅಥವಾ ಸಂಗತಿ
ಉದಾಹರಣೆ :
ತೀರ ಕ್ಷುಲ್ಲಕ ಜಗಳ ಉಪೇಕ್ಷಣೀಯ ಸಂಗತಿ.
ಸಮಾನಾರ್ಥಕ : ಉಪೇಕ್ಷಣೀಯ, ಉಪೇಕ್ಷಣೀಯವಾದ, ಉಪೇಕ್ಷಣೀಯವಾದಂತಹ, ಕಡೆಗಣಿಸಬಹುದಾದ, ಕಡೆಗಣಿಸಬಹುದಾದಂತ, ಕಡೆಗಣಿಸಬಹುದಾದಂತಹ
ಇತರ ಭಾಷೆಗಳಿಗೆ ಅನುವಾದ :
Not worth considering.
He considered the prize too paltry for the lives it must cost.