ಅರ್ಥ : ಇನ್ನೂ ಉದಯದ ಹಂತದಲ್ಲಿರುವ ಅಥವಾ ಹುಟ್ಟುವಿಕೆಯ ಹಂತ
ಉದಾಹರಣೆ :
ಉದಯಿಸುತ್ತಿರುವ ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತಾನೆ.
ಸಮಾನಾರ್ಥಕ : ಉದಯಿಸುತ್ತಿರುವ, ಉದಯಿಸುತ್ತಿರುವಂತಹ, ಹುಟ್ಟುತ್ತಿರುವ, ಹುಟ್ಟುತ್ತಿರುವಂತ, ಹುಟ್ಟುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :