ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಸ್ಪಷ್ಟವಾಗಿ ಮಾತನಾಡುವ ವ್ಯಕ್ತಿ
ಉದಾಹರಣೆ : ನಮ್ಮ ಪಕ್ಕದ ಮನೆಯವನು ಸ್ವಲ್ಪ ತೊದಲುತ್ತಾ ಮಾತನಾಡುತ್ತಾನೆ.
ಸಮಾನಾರ್ಥಕ : ಅಸ್ಪಷ್ಟ ಮಾತನಾಡುವವ, ಗೊಜಗುವ, ತೊದಲ ಮಾತನಾಡುವವ
ಇತರ ಭಾಷೆಗಳಿಗೆ ಅನುವಾದ :हिन्दी English
अस्पष्ट बोलनेवाला व्यक्ति।
A speaker who lisps.
ಅರ್ಥ : ತೊದಲ ಮಾತುಗಳನ್ನು ಆಡುವವ
ಉದಾಹರಣೆ : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.
ಸಮಾನಾರ್ಥಕ : ಅಸ್ಟಷ್ಟ, ಗೊಜಗುವ, ಗೊಜಗೊಜ, ತೊದಲು
ಇತರ ಭಾಷೆಗಳಿಗೆ ಅನುವಾದ :हिन्दी
तुतलाकर बोलनेवाला।
ಸ್ಥಾಪನೆ