ಅರ್ಥ : ಪುಡಿ ಸಾಮಾನನ್ನು ಉಂಡೆಯ ರೂಪಕ್ಕೆ ತರುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ಬೂಂದಿಯಿಂದ ಲಾಡುವನ್ನು ಕಟ್ಟುತ್ತಿದ್ದಾಳೆ
ಸಮಾನಾರ್ಥಕ : ಉಂಡೆ ಕಟ್ಟು, ಕಟ್ಟು
ಇತರ ಭಾಷೆಗಳಿಗೆ ಅನುವಾದ :
चूर्ण आदि को पिंड के रूप में लाना।
भाभी बेसन के लड्डू बाँध रही हैं।