ಅರ್ಥ : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು
ಉದಾಹರಣೆ :
ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.
ಸಮಾನಾರ್ಥಕ : ಅಪೇಕ್ಷಿಸು, ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಬಯಸು, ಮನಸ್ಸಾಗು
ಇತರ ಭಾಷೆಗಳಿಗೆ ಅನುವಾದ :
किसी बात या वस्तु आदि की प्राप्ति की ओर ध्यान जाना।
मुझे कुछ खाने की इच्छा है।ಅರ್ಥ : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ
ಉದಾಹರಣೆ :
ನಾನು ಬರೆದಿದ್ದೆಲ್ಲವನ್ನೂ ಜನ ಮೆಚ್ಚಬೇಕಾಕಿಲ್ಲಾ?
ಸಮಾನಾರ್ಥಕ : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಸರಿಯನಿಸು, ಸರಿಯೆನಿಸು, ಹಿತವನಿಸು, ಹಿತವೆನಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ
ಉದಾಹರಣೆ :
ಈ ಕೃತಿ ಓದಲು ಹಿತವೆನಿಸುತ್ತಿದೆ.
ಸಮಾನಾರ್ಥಕ : ಅಚ್ಚುಮೆಚ್ಚನಿಸು, ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಹಿತವನಿಸು, ಹಿತವೆನಿಸು
ಇತರ ಭಾಷೆಗಳಿಗೆ ಅನುವಾದ :