ಅರ್ಥ : ಯಾವುದಾದರು ವ್ಯಕ್ತಿ ಸತ್ತ ಮೇಲೆ ಅವರ ಸಂಪತ್ತಿನ ಮೇಲೆ ನೀಡುವಂತಹ ತೆರಿಗೆ
ಉದಾಹರಣೆ :
ಸಾಹುಕಾರನ ಮಗ ಹತ್ತು ಸಾವಿರ ರೂಪಾಯಿಗಳನ್ನು ಉತ್ತರಾಧಿಕಾರಿ ತೆರಿಗೆಯಾಗಿ ಕಟ್ಟಿದನು.
ಸಮಾನಾರ್ಥಕ : ಆಸ್ತಿಯ ಕ್ರಮಿಕ ತೆರಿಗೆ, ಉತ್ತರಾಧಿಕಾರಿ ತೆರಿಗೆ, ಉತ್ತರಾಧಿಕಾರಿ ಶುಕ್ಷ
ಇತರ ಭಾಷೆಗಳಿಗೆ ಅನುವಾದ :
किसी व्यक्ति के मरने पर उसकी संपत्ति पर लगाया जाने वाला कर।
साहूकार के बेटे ने दस हज़ार रुपए उत्तराधिकार शुल्क भरा।