ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಳ್ಳೆಯದನ್ನೇ ನಿರೀಕ್ಷಿಸುವ ಅಥವಾ ಭಾವಿಸುವ ವ್ಯಕ್ತಿ
ಉದಾಹರಣೆ : ಅವನು ಒಬ್ಬ ಆಶಾವಾದಿ. ಯುವಕರಲ್ಲಿ ಆಶಾವಾದಿ ಭಾವನೆ ಹೆಚ್ಚಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :हिन्दी English
आशावाद को माननेवाला व्यक्ति।
A person disposed to take a favorable view of things.
ಅರ್ಥ : ಆಶಾವಾದಿತನದಿಂದ ಇರುವುದು
ಉದಾಹರಣೆ : ನನಗೆ ಒಬ್ಬ ಆಶಾವಾದಿಯೊಬ್ಬನ ಅವಶ್ಯಕತೆಯಿದೆ.
ಸಮಾನಾರ್ಥಕ : ಆಶಾಪೂರ್ಣ, ಆಶಾಪೂರ್ಣವಾದ, ಆಶಾಪೂರ್ಣವಾದಂತ, ಆಶಾಪೂರ್ಣವಾದಂತಹ, ಆಶಾವಾದಿಯಾದ, ಆಶಾವಾದಿಯಾದಂತ, ಆಶಾವಾದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसे आशा हो।
ಸ್ಥಾಪನೆ