ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ
ಉದಾಹರಣೆ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.
ಸಮಾನಾರ್ಥಕ : ನೋಡುವವ, ಪರೀಕ್ಷಕ, ವಿಮರ್ಶಕ
ಇತರ ಭಾಷೆಗಳಿಗೆ ಅನುವಾದ :हिन्दी English
वह जो आलोचना करे।
Anyone who expresses a reasoned judgment of something.
ಅರ್ಥ : ಯಾವುದೇ ವಸ್ತುವಿನ ಗುಣ-ದೋಷಗಳ ಬಗ್ಗೆ ವಿವೇಚನೆಯನ್ನು ಮಾಡುವಂತಹ
ಉದಾಹರಣೆ : ಅವರು ಆಲೋಚಕ ಮಹೋದಯನ ಆಲೋಚನೆಯ ಮೇಲೆ ವಿಚಾರಣೆಯನ್ನು ಮಾಡಿದರು.
ಸಮಾನಾರ್ಥಕ : ಆಲೋಚಕನಾದ, ಆಲೋಚಕನಾದಂತ, ಆಲೋಚಕನಾದಂತಹ
ಸ್ಥಾಪನೆ