ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಧಾರ್ಮಿಕ ಸಮಾಜ ಅದರ ಸಂಸ್ಥಾಪಕ ಸ್ವಾಮಿ ದಯಾನಂದ
ಉದಾಹರಣೆ : ಆರ್ಯ ಸಮಾಜದ ಜನರು ಮೂರ್ತಿಪೂಜೆ ಅಥವಾ ಪೌರಾಣಿಕ ರೀತಿ ರಿವಾಜುಗಳನ್ನು ನಂಬುವುದಿಲ್ಲ.
ಸಮಾನಾರ್ಥಕ : ಆರ್ಯ ಸಮಾಜ, ಆರ್ಯ-ಸಮಾಜ
ಇತರ ಭಾಷೆಗಳಿಗೆ ಅನುವಾದ :हिन्दी English
एक धार्मिक समाज जिसके संस्थापक स्वामी दयानंद थे।
An extended social group having a distinctive cultural and economic organization.
ಅರ್ಥ : ಯಾವುದೋ ಒಂದು ಆರ್ಯ ಸಮಾಜಕ್ಕೆ ಸಂಬಂಧಿಸಿದ
ಉದಾಹರಣೆ : ಆರ್ಯಸಮಾಜದ ಸಿದ್ಧಾಂತದ ಪ್ರಕಾರ ಮೂರ್ತಿ ಪೂಜೆ ಮತ್ತು ಪೌರಾಣಿಕ ವಿಧಿ ವಿಧಾನಗಳನ್ನು ವಿರೋದಿಸಲಾಗಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
जो आर्यसमाज से संबंधित हो।
ಸ್ಥಾಪನೆ