ಅರ್ಥ : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.
ಸಮಾನಾರ್ಥಕ : ಆನಂದ ತೆಗೆದುಕೊ, ಆನಂದ ಪಡೆ, ಆನಂದ ಸವಿ, ಸಂತೋಷ ಪಡು
ಇತರ ಭಾಷೆಗಳಿಗೆ ಅನುವಾದ :
आनन्द प्राप्त करना।
मैं प्रत्येक क्षण का आनंद लेता हूँ।