ಅರ್ಥ : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು
ಉದಾಹರಣೆ :
ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.
ಸಮಾನಾರ್ಥಕ : ಮನೋರಂಜನೆ ಪಡಿಸು, ಸಂತೋಷ ಪಡಿಸು
ಇತರ ಭಾಷೆಗಳಿಗೆ ಅನುವಾದ :
मन को प्रसन्न करने के लिए कोई काम करना।
हास्य नाटककारों ने हम लोगों का बहुत मनोरंजन किया।