ಅರ್ಥ : ಮೂಳೆಗಳ ಒಳಗೆ ತುಂಬಿರುವ ಒಂದು ಮೃದುವಾದ ಕೊಬ್ಬಿನ ಪದಾರ್ಥ
ಉದಾಹರಣೆ :
ಮೂಳೆಗಳೊಳಗಿನ ಕೊಬ್ಬಿನಂಶ ರಕ್ತ ಕಣಗಳನ್ನು ನಿರ್ಮಾಣ ಮಾಡುತ್ತದೆ.
ಸಮಾನಾರ್ಥಕ : ಮೂಳೆಗಳೊಳಗಿನ ಕೊಬ್ಬಿನಂಶ
ಇತರ ಭಾಷೆಗಳಿಗೆ ಅನುವಾದ :
अस्थि गुहाओं में भरा रहने वाला एक मुलायम कार्बनिक पदार्थ।
मज्जा रक्त कणिकाओं का निर्माण करती है।