ಅರ್ಥ : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ
ಉದಾಹರಣೆ :
ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.
ಸಮಾನಾರ್ಥಕ : ಅಸ್ಥಿಪಂಜರದಂತಹ, ಎಲುಬಿನಂಥ, ಎಲುಬಿನಂಥಹ, ಮೂಳೆಯಂಥ, ಮೂಳೆಯಂಥಂಹ
ಇತರ ಭಾಷೆಗಳಿಗೆ ಅನುವಾದ :