ಅರ್ಥ : ವಿಶ್ವಾಸಕ್ಕೆ ಅರ್ಹನಲ್ಲದವನು
ಉದಾಹರಣೆ :
ಆಧುನಿಕ ಯುಗದಲ್ಲಿ ಅವಿಶ್ವಾಸಿ ಜನ ಹೆಚ್ಚು.
ಸಮಾನಾರ್ಥಕ : ಅವಿಶ್ವಾಸಿ ವ್ಯಕ್ತಿ, ಅವಿಶ್ವಾಸಿ-ವ್ಯಕ್ತಿ, ನಂಬಿಗಸ್ಥನಲ್ಲದವ
ಇತರ ಭಾಷೆಗಳಿಗೆ ಅನುವಾದ :
वह व्यक्ति जो विश्वास का पात्र न हो।
आधुनिक युग में अविश्वासपात्र की पहचान मुश्किल है।ಅರ್ಥ : ವಿಶ್ವಾಸಕ್ಕೆ ಅರ್ಹನಲ್ಲದವನು ಅಥವಾ ನಂಬಿಕೆಗೆ ಅರ್ಹನಲ್ಲದವ
ಉದಾಹರಣೆ :
ಆತನು ಅವಿಶ್ವಾಸಿ ಹಾಗಾಗಿ ಆತನನ್ನು ನಂಬಿ ಯಾವುದೇ ಕೆಲಸ ಮಾಡುವುದು ಕಷ್ಟ.
ಸಮಾನಾರ್ಥಕ : ಅಪನಂಬಿಗಸ್ತ, ನಂಬಿಕೆಯಿಲ್ಲದ, ವಿಶ್ವಾಷವಿಲ್ಲದ
ಇತರ ಭಾಷೆಗಳಿಗೆ ಅನುವಾದ :