ಅರ್ಥ : ಕಾರಣಾಂತರಗಳಿಂದ ಯಾವುದೇ ಹುದ್ದೆ ಕೆಲಸ ಮುಂತಾದವುಗಳಿಂದ ತಾತ್ಕಾಲಿಕವಾಗಿ ವಜ ಮಾಡುವುದು ಅಥವಾ ತಾತ್ಕಾಲಿಕವಾಗಿ ತೆಗೆದುಹಾಕುವುದು
ಉದಾಹರಣೆ :
ಅಮಾನತ್ತುಗೊಂಡ ನೌಕರನ ಅಮಾನತ್ತನ್ನು ರದ್ದುಗೊಳಿಸುವಂತೆ ನ್ಯಾಯಾಲವು ತೀರ್ಪು ನೀಡಿದೆ.
ಸಮಾನಾರ್ಥಕ : ವಜಾಗೊಳಿಸಿದ
ಇತರ ಭಾಷೆಗಳಿಗೆ ಅನುವಾದ :