ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ
ಉದಾಹರಣೆ : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.
ಸಮಾನಾರ್ಥಕ : ಕುಡಿತ ವ್ಯಸನಿ, ಕುಡುಕ, ಮಧ್ಯಪಾನಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जो प्रायः और अधिक शराब पीता हो।
A person who drinks alcoholic beverages (especially to excess).
ಅರ್ಥ : ಸಾರಾಯಿ ಕುಡಿದ ವ್ಯಕ್ತಿ
ಉದಾಹರಣೆ : ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.
ಸಮಾನಾರ್ಥಕ : ಕುಡುಕ, ಕುಡುತ ವ್ಯಸನಿ, ಮಧ್ಯಪಾನಿ
शराब पिया हुआ व्यक्ति।
Someone who is intoxicated.
ಸ್ಥಾಪನೆ