ಅರ್ಥ : ಯಾವುದೇ ಸಹಾಯ ಅಥವಾ ಸಹಕಾರ ಪಡೆದುದಕ್ಕಾಗಿ ಪಡೆದವರಿಗೆ ತೋರಬೇಕಾದ ಗೌರವದ ಭಾವ ಅಥವಾ ಸ್ಮರಣೆ
ಉದಾಹರಣೆ :
ಕಷ್ಟದಲ್ಲಿ ಸಹಾಯ ಮಾಡಿದವರಿಗೆ ನಾನು ಕೃತಜ್ಞತೆ ಸಲ್ಲಿಸಿದೆ.
ಸಮಾನಾರ್ಥಕ : ಉಪಕಾರ ಸ್ಮರಣೆ, ಕೃತಜ್ಞತೆ
ಇತರ ಭಾಷೆಗಳಿಗೆ ಅನುವಾದ :
किसी के उपकार के लिये प्रकट की जानेवाली कृतज्ञता।
सङ्कट के समय जिस-जिस ने राम की सहायता की उन सबके प्रति उसने कृतज्ञता प्रकट की।A feeling of thankfulness and appreciation.
He was overwhelmed with gratitude for their help.ಅರ್ಥ : ಉಪಕಾರ ಮಾಡಿದವರಿಗೆ ಸಲ್ಲಿಸುವ ಗೌರವಸೂಚಕ ಪದ
ಉದಾಹರಣೆ :
ನೀವು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞ
ಸಮಾನಾರ್ಥಕ : ಉಪಕಾರ ಸ್ಮರಣೆಯುಳ್ಳ, ಕೃತಜ್ಞ
ಇತರ ಭಾಷೆಗಳಿಗೆ ಅನುವಾದ :