ಸಭ್ಯ (ನಾಮಪದ)
ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ
ಗಂಧರ್ವ (ನಾಮಪದ)
ಹಾಡು, ನೃತ್ಯ ಮೊದಲಾದವುಗಳಲ್ಲಿ ನಿಪುಣ ದೇವತೆಗಳ ಒಂದು ವರ್ಗ
ಹೋಲಿಕೆ (ನಾಮಪದ)
ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ
ಕೊಡೆ (ನಾಮಪದ)
ಚಿಕ್ಕ ಆಕಾರದ ಛತ್ರಿ
ಇರುವೆ (ನಾಮಪದ)
ಒಂದು ಜಾತಿಯ ಚಿಕ್ಕ ಕೀಟವು ಬೆಲ್ಲ, ಸಕ್ಕರೆ ಅಥವಾ ಸಿಹಿ ರಸಭರಿತ ಪದಾರ್ಥ ಮುಂತಾದವುಗಳನ್ನು ತಿನ್ನುವುದು ಮತ್ತು ನೆಲವನ್ನು ಕೊರೆದು ಮನೆ ಮಾಡಿಕೊಂಡ ಅಲ್ಲೆ ವಾಸ ಮಾಡವುವು
ಛತ್ರ (ನಾಮಪದ)
ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ
ಚಾಲ್ತಿ (ನಾಮಪದ)
ಉಡುಪು, ವಸ್ತು ಇತ್ಯಾದಿ ಕಾಲಕ್ಕೆ ಸಮನಾಗಿ ಬದಲಾಯಿಸುವುದು
ಅಂಕೆ (ನಾಮಪದ)
ಒಂದು, ಎರಡು, ಮೂರು ಕ್ರಮಾನುಗತ ಎಣಿಕೆಯ
ಛತ್ರಿ (ನಾಮಪದ)
ಚಿಕ್ಕ ಆಕಾರದ ಛತ್ರಿ
ಬಟ್ಟೆ (ನಾಮಪದ)
ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ