ಅರ್ಥ : ಯಾವುದೇ ಮಿತಿ ಇರದುದು
ಉದಾಹರಣೆ :
ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.
ಸಮಾನಾರ್ಥಕ : ಅಪಾರ, ಅಪಾರವಾದ, ಅಪಾರವಾದಂತ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसकी सीमा न हो।
संतजी भगवान की असीम लीला का गुणगान कर रहे हैं।ಅರ್ಥ : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ
ಉದಾಹರಣೆ :
ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.
ಸಮಾನಾರ್ಥಕ : ಅಪಾರವಾದ, ಅಪಾರವಾದಂತ, ಗಹನವಾದ, ಗಹನವಾದಂತ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ
ಇತರ ಭಾಷೆಗಳಿಗೆ ಅನುವಾದ :